ಚಿಕ್ಕಮಗಳೂರಿನ ಕಳಸ-ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.ಹೆಬ್ಬಾಳೆ ಸೇತುವೆ ಮುಳುಗುವ ಭೀತಿಯಲ್ಲಿದೆ. ಸೇತುವೆ ಮುಳುಗಡೆಗೆ ಎರಡೇ ಅಡಿ ಬಾಕಿ ಇದೆ.ಮಳೆ ಹೀಗೆ ಮುಂದುವರಿದರೆ ಸಂಜೆ ವೇಳೆಗೆ ಮುಳುಗುವ ಸಾಧ್ಯತೆ ಇದೆ.<br /><br />Heavy rainfalls in the Kalasa and Kudremukha area of Chikmagalur. The Hebbale bridge is in danger of sinking. The sinking of the bridge is only two feet pending.